ಭಾರತ ದೇಶವು ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಭಾರತದ ಜನಸಂಖ್ಯೆ ಸುಮಾರು ೧.೧೩ಬಿಲಿಯನ್ ಆಗಿದ್ದು ವಿಶ್ವದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದೆ. == ಪಟ್ಟಿ == ಭಾರತದ ಒಟ್ಟು ವಿಸ್ತೀರ್ಣ ೩೨,೮೭,೨೪೦ ಕಿಮಿ² ಆಗಿದೆ. == ಟಿಪ್ಪಣಿ == ^† ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ೧೨೦೮೪೯ ಕಿಮಿ² ಹಾಗು ಚೀನಾ ಆಕ್ರಮಿತ ಅಕ್ಸೈ ಚಿನ್ ಮತ್ತು ಶ್ಯಾಸ್ಗಂ ಕಣಿವೆಯನ್ನು ಒಳಗೊಂಡಿದೆ. ^ ಮಣೀಪುರದ ಸೇನಾಪತಿ ಜಿಲ್ಲೆಯ ಮಾವೋ-ಮರಂ, ಪಾವೋಮಾತ, ಮತ್ತು ಪುರುಲ್ ಪ್ರದೇಶಗಳು ಸೇರಿಸಲಾಗಿಲ್ಲ. == ನೋಡಿ == ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಂವಿಧಾನ == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಭಾರತದ ಜನಗಣತಿಯ ಅಧಿಕೃತ ತಾಣ